ನಿಮ್ಮೊಳಗಿನ 'ಜೀವ'ವೇ ಆಗಿದೆ ಕನ್ಫ್ಯೂಸ್! | ಸದ್ಗುರು

ನಿಶ್ಚಲತತ್ತ್ವೇ ಜೀವನ್ಮುಕ್ತಿ" ಎಂಬುದನ್ನು ವಿವರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ಯಾರು ತಮ್ಮ ಸಂಕಲ್ಪದಲ್ಲಿ ದೃಢವಾಗಿರುತ್ತಾರೋ ಅವರಿಗೆ ಮುಕ್ತಿಯನ್ನು ನಿರಾಕರಿಸಲಾಗುವುದಿಲ್ಲ. ಆದರೆ ನಮ್ಮೊಳಗೆ ಕ್ಷಣ ಕ್ಷಣಕ್ಕೂ ದಿಕ್ಕು ಬದಲಾಗುವುದರಿಂದ ಮನುಷ್ಯರ ಶಕ್ತಿಯ ಕನಿಷ್ಟ 95% ಸುಮ್ಮನೆ ವ್ಯರ್ಥವಾಗುತ್ತಿದೆ. ನಮ್ಮೊಳಗಿನ ’ಜೀವ’ಕ್ಕೇ ಕನ್ಫ್ಯೂಸ್ ಆಗಿದೆ, ನಮಗೆ ನಿಜವಾಗಿ ಏನು ಬೇಕು ಎಂದು!
 
 
 
  0 Comments
 
 
Login / to join the conversation1