ಮಲಗೋದಕ್ಕೆ ಟಿಪ್ಸ್ ಬೇಕಾ? ಖಂಡಿತ ಬೇಕು! ಪ್ರತಿದಿನವೂ ಅದ್ಬುತವಾಗಬೇಕೆಂದರೆ, ಮರುದಿನ ಏಳುವಾಗ ನೀವು ಚೇತೋಹಾರಿಯಾಗಿರಬೇಕೆಂದರೆ, ಇವು ಈ 3 ಸಂಗತಿಗಳನ್ನು ಪಾಲಿಸಬೇಕು! ವಿಡಿಯೋ ನೋಡಿ.