ಮಹಾಕಾಳೇಶ್ವರ - ಸ್ಮಶಾನದಿಂದ ಭಸ್ಮ ತಂದು ಅರ್ಪಿಸುತ್ತಿದ್ದ ಈ ಲಿಂಗದ ಬಗ್ಗೆ ಗೊತ್ತೇ?

 

ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಅಸಾಧರಣ ಶಕ್ತಿಯುಳ್ಳ ಲಿಂಗವಾಗಿದ್ದು, ಅದ್ಭುತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿದೆ. ಇದು ಬರುವ ಭಕ್ತರನ್ನು ಮುಕ್ತಿಯೆಡೆಗೆ ಹೇಗೆ ನೂಕುತ್ತದೆ, ಒಬ್ಬರು ಇಚ್ಛಿಸಿದರೆ ಹೇಗೆ ಒಂದು ಅತ್ಯದ್ಭುತ ಸಾಧನವಾಗಬಹುದು ಎಂಬುದನ್ನು ಸದ್ಗುರು ವಿವರಿಸುತ್ತಾರೆ. ಅಲ್ಲದೇ ಇದಕ್ಕೆ ಇನ್ನೂ ಅನೇಕ ಮೈನವಿರೇಳಿಸುವ ಆಯಾಮಗಳಿವೆ! ಇದೋ ಅರ್ಪಿಸುತ್ತಿದ್ದೇವೆ - ’ಶಿವನೆಂಬ ಜೀವಂತ ಸಾವು’ ಸರಣಿಯ 4ನೇ ಕಂತು - ’ಮಹಾಕಾಳೇಶ್ವರ’ನೆಂಬ ವಿಸ್ಮಯದ ಬಗ್ಗೆ!

 
 
  0 Comments
 
 
Login / to join the conversation1