ಮದುವೆಯಾಗದೆ ಜೊತೆಯಲ್ಲಿ ವಾಸಿಸಿದರೆ ಏನು ಸಮಸ್ಯೆ? - ಸದ್ಗುರು Live-in : How Much Does Commitment Matter?
ಪಾಶ್ಚಾತ್ಯ ದೇಶಗಳಂತೆ ಭಾರತದ ನಗರಗಳಲ್ಲೂ ಲಿವ್-ಇನ್ ಸಂಬಂಧಗಳು ಹೆಚ್ಚಾಗುತ್ತಿವೆ. ಅವು ಮದುವೆಗೆ ಸಮಾನವೇ? ಸಮಾನವಲ್ಲದಿದ್ದರೆ ಅವುಗಳಲ್ಲಿರುವ ಮೂಲ ಕೊರತೆಯೇನು ಎಂದು ಸದ್ಗುರು ವಿವರಿಸುತ್ತಾರೆ.