ಒಬ್ಬರು ಸಂಗಾತಿಯಿರುವಾಗ, ಮತ್ತೊಬ್ಬರೆಡೆಗೆ ಲೈಂಗಿಕ ಆಕರ್ಷಣೆಗೊಗಳಗಾಗುವುದು ನೈಸರ್ಗಿಕವೇ? ಅಥವಾ ಅದು ತಪ್ಪೇ? ನಾವು ಈ ವಿಷಯಗಳನ್ನು ಹೇಗೆ ನೋಡಬೇಕು? ಎಂಬ ಪ್ರಶ್ನೆಗಳಿಗೆ ಸದ್ಗುರುಗಳ ಸ್ಪಷ್ಟ ಉತ್ತರವನ್ನು ಕೇಳಿ.