ಕಾಶಿ ಎಂದರೆ ಈ ದೇಶದ ಸಂಸ್ಕೃತಿಯಲ್ಲಿ ಒಂದು ವಿಶೇಷ ಸ್ಥಾನ. ’ಕಾಶಿ’ ಯಾರಿಗೆ ಗೊತ್ತಿಲ್ಲ ಹೇಳಿ? ಕಾಶಿ ಎಂದಾಕ್ಷಣ ನೆನಪಿಗೆ ಬರುವುದು ’ಶಿವ’ ಕೂಡ. ಇದು ಶಿವ ಅಲ್ಲಿ ಪ್ರತಿಷ್ಠಾಪಿಸಿದ ಪ್ರಕ್ರಿಯೆಯೊಂದರ ಬಗೆಗಿನ ರೋಮಾಂಚಕಾರಿ ಮಾಹಿತಿ! ‘ಭೈರವಿ ಯಾತನಾ’ - ಹಲವು ಜನ್ಮಗಳ ಸಂಚಿತ ಕರ್ಮವನ್ನು ನಲವತ್ತೇ ಸೆಕೆಂಡುಗಳಲ್ಲಿ ಸುಟ್ಟುಬಿಡುವ ಅತ್ಯಪರೂಪದ ಪ್ರಕ್ರಿಯೆ ಬಗ್ಗೆ ಅತೀ ವಿರಳವಾಗಿ ದೊರಕುವ ಮಾಹಿತಿ ಇಲ್ಲಿದೆ. ಇದರ ಹಿನ್ನಲೆಯೇನು? ಇದು ಹೇಗೆ ಆರಂಭವಾಯಿತು? ಏಕೆ ಆರಂಭವಾಯಿತು? ಈ ಅದ್ಭುತ ವಿಡಿಯೋಗೆ ಕಿವಿಯಾಗಿ! ’ಶಿವನೆಂಬ ಜೀವಂತ ಸಾವು’ ರೋಚಕ ಸರಣಿಯ ಮೂರನೇ ಭಾಗ - ನಿಮ್ಮ ಮುಂದೆ!