ಬದುಕಲ್ಲಿ ಕೆಟ್ಟ ಅನುಭವಗಳಾಗಿವೆಯಾ? ಕೆಟ್ಟದನ್ನೇನನ್ನೋ ಮಾಡಿರುವ ಭಾವನೆಯಿದೆಯಾ? ಕೆಟ್ಟ ಅನುಭವಗಳೂ ನಿಮ್ಮ ಒಳಿತಿಗೆ ಸಹಾಯ ಮಾಡಬಹುದು ಎನ್ನುತ್ತಾರೆ ಸದ್ಗುರುಗಳು. ವಿಡಿಯೋ ನೋಡಿ!