ಕಾವೇರಿ ಕೂಗು - ನೀರಿಲ್ಲದ ಜಗತ್ತು! ನಾವು ತಯಾರಾಗಿದ್ದೇವೆಯೇ? #CauveryCalling

ಭೇಟಿ ನೀಡಿ - Kannada.CauveryCalling.org ಚೆನ್ನೈನಲ್ಲಿ ನೀರು ಖಾಲಿಯಾಯಿತು. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನೀರು ಖಾಲಿಯಾಯಿತು. 2020 ರ ವೇಳೆಗೆ ಭಾರತದ 21 ನಗರಗಳಲ್ಲಿ ಅಂತರ್ಜಲ ಬತ್ತಿಹೋಗಲಿದೆ. ನೀರು ಬತ್ತಿ ಹೋಗುವ ಮುಂದಿನ ನಗರ ನಿಮ್ಮದಾಗಬಹುದು! ಇಂದೇ ಕಾರ್ಯೋನ್ಮುಖರಾಗಿ!
 
 
 
  0 Comments
 
 
Login / to join the conversation1