ಕಾವೇರಿ ಕೂಗು - ಮುಖಜಭೂಮಿಯಲ್ಲಿ ಕಣ್ಮರೆಯಾಗುತ್ತಿರುವ ಮೇಲ್ಮಣ್ಣು

ಭೇಟಿ ನೀಡಿ - Kannada.CauveryCalling.org ಕಾವೇರಿಯ ಸುತ್ತಮುತ್ತ ಮರಗಳ ಹೊದಿಕೆ 87% ಕಡಿಮೆಯಾಗಿರುವುದರಿಂದ, ಮಳೆನೀರು ಎಲ್ಲಾ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿದೆ. ಮಣ್ಣಿನ ಫಲವತ್ತತೆ ತೀವ್ರವಾಗಿ ಕುಸಿದಿದೆ. 14% ಭೂಮಿ ಇದಾಗಲೇ ಕೃಷಿಗೆ ಅನುಪಯುಕ್ತವಾಗಿದೆ. ಇದನ್ನು ಹಿಮ್ಮುಖವಾಗಿಸಲು ಇರುವ ಒಂದೇ ದಾರಿ ಮರಗಳನ್ನು ನೆಡುವುದು.
 
 
 
 
 
  0 Comments
 
 
Login / to join the conversation1