’ಬದುಕಲ್ಲಿ ಯಾರನ್ನಾದ್ರೂ ಹಚ್ಕೊಂಡ್ ಬಿಡ್ತೀವಿ. ಅವರು ಕೆಲವೊಮ್ಮೆ ನಾವು ಅಂದ್ಕೊಳ್ಳೋ ಹಾಗೆ ನಡ್ಕೊಳ್ಳೊಲ್ಲ. ನಮಗೆ ಬೇಜಾರಾಗೋ ಥರ ಮಾಡ್ತಾರೆ. ಒಮ್ಮೊಮ್ಮೆ ನಮ್ಮನ್ನ ನಿರ್ಲಕ್ಷಿಸುತ್ತಾರೆ. ಮನಸ್ಸಿಗೆ ನೋವು ಮಾಡ್ತಾರೆ. ಹಾಗಿದ್ದರೆ ಜನರನ್ನು ಹಚ್ಕೊಳ್ಳೋದೇ ತಪ್ಪಾ? ಒಬ್ಬರ ಬಳಿ ಕೊಂಚ ಹತ್ತಿರವಾಗುವುದೇ ತಪ್ಪಾ? ನಮಗೆ ಬೇಕಾದವರು ನಮಗಿಷ್ಟವಾಗದಂತೆ ನಡೆದುಕೊಂಡರೆ, ಅದನ್ನು ಸ್ವೀಕರಿಸುವುದು ಹೇಗೆ? ಯಾರನ್ನು ಹಚ್ಕೊಳ್ಳಬೇಕು? ಕೇವಲ ಕೆಲವರನ್ನು ಮಾತ್ರ ಹಚ್ಕೋಬೇಕಾ? ಇವೆಲ್ಲವನ್ನು ನಿಭಾಯಿಸುವುದು ಹೇಗೆ?’ ಎಂಬುದು ಅನೇಕರ ಗೊಂದಲ. ಇದನ್ನು ಅದ್ಭುತವಾಗಿ ನಿವಾರಿಸುವ ಸದ್ಗುರುಗಳ ಉತ್ತರವನ್ನು ವೀಕ್ಷಿಸಿ!