Fruit Diet ಅಥವಾ ಫಲಾಹಾರ, ಹಣ್ಣುಗಳ ಸೇವನೆ ಒಂದು ಆರೋಗ್ಯಕರ ಅಭ್ಯಾಸ. ಈ ಆರೋಗ್ಯ ಸಲಹೆ ನಮ್ಮಲ್ಲಿ ಎಂಥಹ ಬದಲಾವಣೆಗಳನ್ನು ತರಬಹುದು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಇದು ನಮ್ಮಲ್ಲಿ ಅಪಾರ ಹುರುಪನ್ನೂ, ಚೈತನ್ಯವನ್ನೂ ತರಬಹುದು. ಈ ಕುರಿತ ಮಾಹಿತಿಗೆ, ವಿಡಿಯೋ ನೋಡಿ.