ಯಾವುದೋ ಒಂದು ಸ್ಥಳಕ್ಕೆ ಬಂದಾಗ, ಅಥವಾ ಘಟನೆ ನಡೆದಾಗ - "ಓಹ್..ಇಲ್ಲಿ ನಾನು ಮೊದಲೇ ಬಂದಿದ್ದೆನಲ್ಲ...ಈ ಅನುಭವ ನನಗೆ ಮೊದಲೇ ಆಗಿತ್ತಲ್ಲ" ಎಂದು ಅನ್ನಿಸಿದೆಯೇ? ಹೀಗಾಗಲು ಸಾಧ್ಯವೇ? ವಿಡಿಯೋ ನೋಡಿ.