ಬರ್ಮುಡಾ ಟ್ರೈಯಾಂಗಲ್ ನ ಹಿಂದಿನ ರಹಸ್ಯವೇನು? | ಸದ್ಗುರು Sadhguru on the Truth About Bermuda Triangle

ಬರ್ಮುಡಾ ಟ್ರೈಯಾಂಗಲ್ ನಲ್ಲಿ ಹಡಗುಗಳು ಕಣ್ಮರೆಯಾಗುತ್ತಿದ್ದುದಕ್ಕೆ ಕಾರಣವನ್ನು ತಿಳಿಸುತ್ತಾ, ಹಿಂದೆ ಕೆಂಗೇರಿಯಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿದ್ದ ಅಪಾಯಕರ ತಿರುವಿನ ಬಗ್ಗೆ ಸದ್ಗುರು ಮಾತನಾಡುತ್ತಾರೆ.
 
 
 
 
 
  0 Comments
 
 
Login / to join the conversation1