ಬೇವು ಇಡಬಲ್ಲದು ನಿಮ್ಮನ್ನು ಕ್ಯಾನ್ಸರ್‌ನಿಂದ ದೂರ | ಸದ್ಗುರು

ನಮ್ಮ ಸಂಸ್ಕೃತಿಯಲ್ಲಿ ಬೇವಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಇದರ ಒಂದು ಅಂಶವನ್ನು ಪರಿಶೋಧಿಸುತ್ತಾ, ಬೇವಿನ ಸೇವನೆ ಕ್ಯಾನ್ಸರ್ ಅನ್ನು ಹೇಗೆ ತಡೆಗಟ್ಟಬಲ್ಲದು ಎಂದು ಸದ್ಗುರು ವಿವರಿಸುತ್ತಾರೆ.