ಅಯೋಧ್ಯೆ ರಾಮ ಮಂದಿರ - ಬಾಬ್ರಿ ಮಸೀದಿ ಕುರಿತು ಸದ್ಗುರುಗಳು

 

ಅಯೋಧ್ಯೆ ವಿವಾದಕ್ಕೆ ಸುಪ್ರೀಮ್ ಕೋರ್ಟಿನ ತೀರ್ಪು ಇನ್ನೇನು ಬರಲಿದೆ. ಈ ದಶಕಗಳ ವಿವಾದಕ್ಕೆ ಈಗಲೇ ನಿರ್ಣಾಯಕ ಪರಿಹಾರ ಸಿಕ್ಕಿ ಪೂರ್ಣ ತೆರೆಬೀಳುವುದು ಮುಖ್ಯ ಎಂದು ಸದ್ಗುರು ಒತ್ತಿ ಹೇಳುತ್ತಾರೆ. ಇದು ಬರೀ ರಿಯಲ್ ಎಸ್ಟೇಟ್ ವ್ಯಾಜ್ಯವಲ್ಲ, ಒಂದು ಸಮುದಾಯದವರಿಗೆ ಇದೊಂದು ತೀವ್ರ ಭಾವನಾತ್ಮಕ ವಿಷಯ ಎಂದು ವಿವರಿಸುತ್ತಾರೆ.

 
 
  0 Comments
 
 
Login / to join the conversation1