User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

ಯುವ ಜನತೆ

Want to get a fresh perspective on ಯುವ ಜನತೆ? Explore Sadhguru’s wisdom and insights through articles, videos, quotes, podcasts and more.

video  
ಜನರಲ್ಲಿ ಥೈರಾಯ್ಡ್ ಸಮಸ್ಯೆಗಳು ಏಕೆ ಉಂಟಾಗುತ್ತವೆ?
ಇಂದು ಜಗತ್ತಿನಲ್ಲಿ ಥೈರಾಯ್ಡ್ ಅಸಮತೋಲನವು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವುದರ ಹಿಂದಿನ ಕಾರಣದತ್ತ ಸದ್ಗುರುಗಳು ಈ ಲೇಖನದಲ್ಲಿ ಗಮನಹರಿಸುತ್ತಾರೆ.
Aug 8, 2019
Loading...
Loading...
video  
ಜನರು ಏನಂದುಕೊಳ್ಳುತ್ತಾರೋ ಎಂಬ ಭಯದಿಂದ ಹೊರಬರುವುದು ಹೇಗೆ? | ಸದ್ಗುರು
ನಮ್ಮ ಸುತ್ತಲಿರುವ ಜನರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎಂಬ ಭಯದಿಂದ ಹೊರಬರುವುದು ಹೇಗೆ? ಬೇರೆಯವರ ಅಭಿಪ್ರಾಯಗಳು ನಮ್ಮನ್ನು ಪ್ರಭಾವಿಸಬೇಕೆ? ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಪ್ರಶ್ನೆಗೆ ಸದ್ಗುರುಗಳ ಉತ್ತರ
May 27, 2019
Loading...
Loading...
article  
ಒಂಟಿತನದ ಭಾವನೆಯಿಂದ ಹೊರಬರುವುದು ಹೇಗೆ?
ನಮ್ಮ ಸುತ್ತಮುತ್ತ ಬಹಳಷ್ಟು ಜನರಿದ್ದರೂ ಸಹ, ಒಂಟಿತನದ ಭಾವನೆ ಕಾಡುವುದರ ಬಗ್ಗೆ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
Dec 1, 2018
Loading...
Loading...
article  
ಈಶಾನ್ಯ ಭಾರತದ ಜನರು ಭಾರತದಲ್ಲಿ ಪರಕೀಯತೆಯ ಭಾವವನ್ನು ಅನುಭವಿಸುತ್ತಿದ್ದಾರೆಯೇ?
ಈಶಾನ್ಯ ಭಾರತದ ಜನರಲ್ಲಿ ಪರಕೀಯತೆಯ ಭಾವನೆ ಇದೆಯೇ ಮತ್ತು ಇದ್ದದ್ದೇ ಆದರೆ ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ, ಮತ್ತು ಭಾರತದ ಈ ಭಾಗದಲ್ಲಿ ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಬಗ್ಗೆ ಸಂಕ್ಷಿಪ್ತವಾದ ಇತಿಹಾಸವನ್ನು ನೀಡುತ್ತಾರೆ.
Nov 1, 2018
Loading...
Loading...
article  
ಆಧುನಿಕ ಭಾರತವು ಯಾವ ರೀತಿಯ ವಾಸ್ತುಶಿಲ್ಪವನ್ನು ನಿರ್ಮಿಸಬೇಕು?
ಮುಂಬೈನ ಜೆಜೆ ಸ್ಕೂಲ್ ಆಫ್ ಆರ್ಟ್ಸ್-ನ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ಸದ್ಗುರುಗಳು ಭಾರತದ ಇಂದಿನ ವಾಸ್ತುಶಿಲ್ಪವು ಹೇಗೆ ಪಾಶ್ಚಿಮಾತ್ಯ ದೇಶಗಳ ಪ್ರತಿರೂಪವಾಗಿದೆ ಎನ್ನುವುದನ್ನು ಮತ್ತು ಆಧುನಿಕ ಭಾರತದ ಕಟ್ಟಡಗಳು ನಿಜವಾಗಿಯೂ ಯಾವ ರೀತಿಯಲ್ಲಿ ಇರಬೇಕೆನ್ನುವುದನ್ನು ವಿವರಿಸುತ್ತಾರೆ.
Oct 31, 2018
Loading...
Loading...
article  
ಜನರನ್ನು ಭೇಟಿಯಾದಾಗ ಉಂಟಾಗುವ ಆತಂಕವನ್ನು ನಿಭಾಯಿಸುವುದು ಹೇಗೆ?
ಜನರನ್ನು ಭೇಟಿಯಾಗುವಾಗ, ಅವರನ್ನು ಮಾತನಾಡಿಸುವಾಗ ಉಂಟಾಗುವ “ಸಾಮಾಜಿಕ ಆತಂಕ”ವನ್ನು ನಿಭಾಯಿಸುವುದು ಹೇಗೆಂದು ವಿದ್ಯಾರ್ಥಿಯೊಬ್ಬರು ಸದ್ಗುರುಗಳನ್ನು ಕೇಳುತ್ತಾರೆ.
Oct 30, 2018
Loading...
Loading...
article  
ಅಸೂಯೆಯಿಂದ ಪ್ರೇರಣೆಯನ್ನು ಪಡೆಯುವುದು ತಪ್ಪೇ?
ಬೇರೆಯವರ ಮೇಲಿನ ಅಸೂಯೆಯಿಂದ ಪ್ರೇರಿತರಾಗುವುದರ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ಸದ್ಗುರುಗಳು ಇಂತಹ ಮನಸ್ಥಿತಿಯಿಂದ ಮುಂದುವರೆಯುವುದರಿಂದಾಗುವ ಪರಿಣಾಮಗಳನ್ನು ವಿವರಿಸುತ್ತಾರೆ.
Oct 28, 2018
Loading...
Loading...
article  
ನಿಮ್ಮ ಕನಸುಗಳನ್ನು ಹಿಂಬಾಲಿಸುವುದರ ಜೊತೆಗೆ ವಿಧೇಯಳಾದ ಮಗಳಾಗಿರುವುದು ಹೇಗೆ?
ನೀವು ಜೀವನದಲ್ಲಿ ಮಾಡಬೇಕೆಂದಿರುವ ಕೆಲಸವನ್ನು ಮಾಡಲು ಏನು ಬೇಕಾಗುತ್ತದೆ, ಅದರಲ್ಲೂ ಸಹ, ನಿಮ್ಮ ಹೆತ್ತವರು ಅದಕ್ಕೆ ಒಪ್ಪದ್ದೇ ಇದ್ದಾಗ ಏನು ಮಾಡಬೇಕು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.
Oct 27, 2018
Loading...
Loading...
article  
ಮುಂದೆ ಪಶ್ಚಾತ್ತಾಪ ಪಡದಿರುವಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ?
ಜೀವನದಲ್ಲಿ ನಾವು ನಮ್ಮ ಸಮಯ ಮತ್ತು ಶಕ್ತಿಗಳನ್ನು ಯಾವ ದಿಕ್ಕಿನಲ್ಲಿ ತೊಡಗಿಸಬೇಕೆಂಬುದನ್ನು ಕಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
Oct 25, 2018
Loading...
Loading...
article  
ಯಾರಿಗೂ ಅಂಗವಿಕಲರೆಂಬ ಹಣೆಪಟ್ಟಿಯನ್ನಿಡಬಾರದು
ಅಂಗವಿಕಲತೆಯ ವಿಷಯದ ಬಗ್ಗೆ ಮಾತನಾಡುತ್ತಾ, ಸದ್ಗುರುಗಳು, ಜೀವಚೈತನ್ಯವು ಹಲವಾರು ರೂಪಗಳನ್ನು ತಾಳಿಬಂದಿದೆ, ಸಮಾಜವು ಯಾವ ರೂಪವನ್ನೂ ಸಹ ಉತ್ತಮ ಅಥವಾ ಕಳಪೆ ಎಂದು ಗುರುತಿಸುವ ಅಗತ್ಯತೆ ಇಲ್ಲ ಎನ್ನುವುದನ್ನು ನಮಗೆ ನೆನಪಿಸುತ್ತಾರೆ.
Oct 4, 2018
Loading...
Loading...
article  
ಯೂತ್ ಅಂಡ್ ಟ್ರೂತ್ ಕ್ಯಾಂಪಸ್ ಹರಟೆ – ಮೌಂಟ್ ಕಾರ್ಮಲ್ ಕಾಲೇಜು, ಬೆಂಗಳೂರು
ಒಬ್ಬ ಯೋಗಿಯು ಅಂತೆಕಂತೆಗಳ ಬಗ್ಗೆ ಹರಟಿದರೆ, ಆ ಅಂತೆಕಂತೆಗಳು ವಿಶ್ವದೆಲ್ಲೆಡೆ ಹರಡುತ್ತವೆ. ಈ ಹರಟೆಯಲ್ಲಿ ಉತ್ಸಾಹಭರಿತ ಕಾಲೇಜು ವಿದ್ಯಾರ್ಥಿಗಳೂ ಸೇರಿದಾಗ ಏನಾಗುತ್ತದೆ ಎಂದು ನೋಡಿ!
Oct 2, 2018
Loading...
Loading...
article  
ನಮ್ಮ ಶಿಕ್ಷಣವು ನಿರರ್ಥಕವೆಂದು ಏಕನಿಸುತ್ತದೆ?
ಇತ್ತೀಚಿನ ಯೂತ್ ಅಂಡ್ ಟ್ರೂತ್ ಕಾರ್ಯಕ್ರಮದಲ್ಲಿ, ನಮ್ಮ ಶಿಕ್ಷಣದಲ್ಲಿನ ಅನೇಕ ವಿಷಯಗಳು ಯಾಕೆ ಅರ್ಥಹೀನವಾಗಿ ತೋರುತ್ತವೆ ಎಂದು ವಿದ್ಯಾರ್ಥಿಯೊಬ್ಬಳು ಸದ್ಗುರುಗಳನ್ನು ಕೇಳುತ್ತಾಳೆ. ಭಾರತದ ಶಿಕ್ಷಣ ವ್ಯವಸ್ಥೆಯತ್ತ ಇನ್ನೊಮ್ಮೆ ಗಮನವನ್ನು ಹರಿಸುವ ನಿಟ್ಟಿನಲ್ಲಿ, ಇತ್ತೀಚೆಗೆ ಇಡಲಾಗುತ್ತಿರುವ ದಾಪುಗಾಲಿನ ಬಗ್ಗೆ ವಿವರಿಸುತ್ತಾ, ಸದ್ಗುರುಗಳು, ಪ್ರತಿಯೊಬ್ಬ ವಿದ್ಯಾರ್ಥಿಯ ಸಹಜ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಪೋಷಿಸುವ ವ್ಯವಸ್ಥೆಯ ಅಗತ್ಯತೆಯ ಮೇಲೆ ಬೆಳಕು ಚೆಲ್ಲುತ್ತಾರೆ.
Sep 29, 2018
Loading...
Loading...
article  
ಲೈಂಗಿಕತೆ: ಪವಿತ್ರವೋ ಅಥವಾ ಪಾಪವೋ?
ಮಾನವನ ಲೈಂಗಿಕತೆಯು ಪಾಪವೋ ಅಥವಾ ಪವಿತ್ರವಾದದ್ದೋ? ಲೈಂಗಿಕತೆಯು ಭೌತಿಕ ಅಸ್ತಿತ್ವದ ಅವಶ್ಯಕವಾದ ಭಾಗವಾಗಿರುವುದರಿಂದ, ಅದರಲ್ಲಿ ಸರಿ ಅಥವಾ ತಪ್ಪು ಎನ್ನುವುದಿಲ್ಲ, ಆದರೆ ಅದು ಸೀಮಿತ ಪಾತ್ರವನ್ನು ಹೊಂದಿದೆ ಎಂದು ಸದ್ಗುರುಗಳು ಹೇಳುತ್ತಾರೆ. ಲೈಂಗಿಕ ಪ್ರವೃತ್ತಿಯನ್ನು ಅಂಗೀಕರಿಸುವುದು ಮುಖ್ಯವಾಗಿದ್ದು, ಅದನ್ನು ಜವಾಬ್ದಾರಿಯುತವಾಗಿ ನಡೆಸಬೇಕಿರುವುದು ಕೂಡ ಅಷ್ಟೇ ಮುಖ್ಯ ಎಂದು ಸದ್ಗುರುಗಳು ವಿವರಿಸುತ್ತಾರೆ.
Sep 28, 2018
Loading...
Loading...
article  
ಸಾಮಾಜಿಕ ಜಾಲತಾಣಗಳ ಮೂಲಕ ಗಮನವನ್ನು ಬಯಸುವುದು ತಪ್ಪೇ?
ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಜೀವನದ ಬಗ್ಗೆ ಪೋಸ್ಟ್ ಮಾಡುವುದು ಈ ಕ್ಷಣಕ್ಕೆ ಮೋಜು ಎಂದೆನಿಸಿದರೂ, ಇಂದಿನ ಪೋಸ್ಟ್-ಗಳು, ಸ್ನಾಪ್ ಮತ್ತು ಗ್ರಾಮ್-ಗಳ ಬಗ್ಗೆ ಇಪ್ಪತ್ತು ವರ್ಷಗಳ ನಂತರ ನಿಮಗೆ ಹೇಗನಿಸುತ್ತದೆ? “ಯೂತ್ ಅಂಡ್ ಟ್ರೂತ್” ನ ಸಂಭಾಷಣೆಯೊಂದರಲ್ಲಿ ವಿದ್ಯಾರ್ಥಿಯೊಬ್ಬರು, ಸಾಮಾಜಿಕ ಜಾಲತಾಣಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ಬೇರೆಯವರ ಗಮನವನ್ನು ನಮ್ಮೆಡೆಗೆ ಸೆಳೆಯುವುದು ತಪ್ಪೇ ಎಂದು ಸದ್ಗುರುಗಳನ್ನು ಕೇಳುತ್ತಾರೆ.
Sep 28, 2018
Loading...
Loading...
article  
ಬುದ್ಧಿವಂತರಿಗೆ ಮೋಜು ಮಾಡುವುದು ಹೇಗೆಂದು ತಿಳಿದಿದೆಯೆ?
“ಯೂತ್ ಅಂಡ್ ಟ್ರೂತ್” ನ ಸಂಭಾಷಣೆಯೊಂದರಲ್ಲಿ, ವಿದ್ಯಾರ್ಥಿಯೊಬ್ಬರು ಬುದ್ಧಿಶಕ್ತಿ ಮತ್ತು ಸಂತೋಷದ ನಡುವಿನ ಸಂಬಂಧದ ಬಗ್ಗೆ ಸದ್ಗುರುಗಳನ್ನು ಕೇಳುತ್ತಾರೆ. ಬುದ್ಧಿಶಕ್ತಿಯ ಆನಂದವನ್ನು ಅನುಭವಿಸುತ್ತಿರುವವರಿಗೆ ಪಾರ್ಟಿ ಮತ್ತು ಪಬ್-ಗಳ ವಿನೋದಗಳು ಅರ್ಥವಾಗದಿರಬಹುದು, ಆದರೆ ಅವರು ಮೋಜು ಮಾಡುತ್ತಿಲ್ಲವೆಂದು ಅರ್ಥವಲ್ಲ ಎಂದು ಸದ್ಗುರುಗಳು ಹೇಳುತ್ತಾರೆ.
Sep 28, 2018
Loading...
Loading...
Read more Sadhguru's Wisdom on ಯುವ ಜನತೆ
 
Read more articles from Isha on ಯುವ ಜನತೆ
 
Close