User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Volunteer
  • Donate
  • Shop
  • Sadhguru Exclusive
  • About
in

ಯುಗಾದಿ

Want to get a fresh perspective on ಯುಗಾದಿ? Explore Sadhguru’s wisdom and insights through articles, videos, quotes, podcasts and more.

article  
ಸದ್ಗುರುಗಳ ಯುಗಾದಿ ಸಂದೇಶ
ನಮ್ಮ ಸಂಸ್ಕೃತಿಯಲ್ಲಿ ರೂಪುಗೊಂಡಿರುವ ಬೇರೆಲ್ಲಾ ವಿಷಯಗಳಂತೆಯೇ ನಮ್ಮ ಪಂಚಾಂಗವು ಕೂಡ ಮಾನವರ ಶರೀರ ಮತ್ತು ಪ್ರಜ್ಞೆಯ ಮೇಲೆ ಕಾಲವು ಬೀರುವ ಪರಿಣಾಮದ ಆಧಾರದ ಮೇಲೆ ರೂಪುಗೊಂಡಿದೆ. ಅದು ಗ್ರಹಗಳ ಚಲನೆಗೆ ಸಂಬಂಧಿಸಿದಂತೆ ಮಾನವನಲ್ಲಿ ಉಂಟಾಗುವ ಅನುಭವವನ್ನು ನಿರ್ಲಕ್ಷಿಸುವ ಆಧುನಿಕ ಕ್ಯಾಲೆಂಡರ್‌ಗಳಂತಲ್ಲ. ಆದರೆ ಈ ರಾಷ್ಟ್ರವು ಸಾವಿರಾರು ವರ್ಷಗಳಲ್ಲಿ ಗಳಿಸಿದ ಗಾಢವಾದ ತಿಳುವಳಿಕೆಯನ್ನು ಇಂದು ಇತರ ದೇಶಗಳು ಆರ್ಥಿಕವಾಗಿ ನಮಗಿಂತ ಮುಂದೆ ಹೋಗಿವೆ ಎಂಬ ಒಂದೇ ಕಾರಣಕ್ಕಾಗಿ ಅಸಂಬದ್ಧವೆಂದು ಹೀಯಾಳಿಸಲಾಗುತ್ತಿದೆ.
Apr 4, 2019
Loading...
Loading...
Read more Sadhguru's Wisdom on ಯುಗಾದಿ
 
Read more articles from Isha on ಯುಗಾದಿ
 
Close