User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

ಈಶ ಯೋಗ

Want to get a fresh perspective on ಈಶ ಯೋಗ? Explore Sadhguru’s wisdom and insights through articles, videos, quotes, podcasts and more.

video  
ದೇವ’ರಾಗುವುದು ಹೇಗೆ? | ಸದ್ಗುರು
ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಎಲ್ಲರೂ ಸಾರ್ಥಕತೆಯನ್ನು ಅರಸುತ್ತಿದ್ದಾರೆ. ತಮ್ಮನ್ನು ತಾವೇ ಮೀರಲು ಹಂಬಲಿಸುತ್ತಿದ್ದಾರೆ. ‘ದೇವ’ರಾಗಲು ತವಕಿಸುತ್ತಿದ್ದಾರೆ! ಭಾರತೀಯ ಸಂಸ್ಕೃತಿಯಲ್ಲಿನ ದೇವರು ಎಂಬ ವಿಚಾರವನ್ನು ಸದ್ಗುರು ವಿಶ್ಲೇಷಿಸುತ್ತಾರೆ, ಹಾಗೂ ಇದು ಅಬ್ರಹಮೀಯ ಮತಗಳಿಂದ ಹೇಗೆ ವಿಭಿನ್ನ ಎಂದು ತಿಳಿಸುತ್ತಾರೆ.
Jul 3, 2019
Loading...
Loading...
video  
ರಾವಣನ ವಧೆಗೆ ಶ್ರೀರಾಮ ಪ್ರಾಯಶ್ಚಿತ್ತ ಮಾಡಿದ್ದೇಕೆ?
ಸದ್ಗುರುಗಳು ರಾಮಾಯಣದ ಒಂದು ಸುಂದರ ಪ್ರಸಂಗವನ್ನು ವರ್ಣಿಸುತ್ತಾರೆ. ತನ್ನ ಹೆಂಡತಿಯನ್ನು ಅಪಹರಿಸಿದ್ದ ದಶಮುಖ ರಾವಣನನ್ನು ವಧಿಸಿದ ನಂತರ ಶ್ರೀರಾಮನು ಹಿಮಾಲಯಕ್ಕೆ ತೆರಳಿ ಪ್ರಾಯಶ್ಚಿತ್ತವನ್ನೇಕೆ ಮಾಡಿದ, ಮತ್ತು ನಾವು ಅದರಿಂದ ಏನನ್ನು ಕಲಿಯಬಹುದು ಎಂದು ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ.
Jun 26, 2019
Loading...
Loading...
video  
ಸಾವಿನ ನಂತರ ಜನರು ದೆವ್ವವಾಗುತ್ತಾರೆಯೇ? | ಸದ್ಗುರು
ಸಾವಿನ ನಂತರ ಏನಾಗುತ್ತದೆ? "ಇನ್ನಿಲ್ಲ"ವಾಗುತ್ತೇವೆಯೇ? ಅಥವಾ ಏನಾದರೂ ಮುಂದುವರಿಯುತ್ತದೆಯೇ? ಆತ್ಮ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸುತ್ತಾರೆ. ಆದರೆ ಕೊನೆಯಲ್ಲಿ, ನಿಮಗೆ ಸ್ವತಃ ಅನುಭವವಾಗದ ಹೊರತು ಇವನ್ನೆಲ್ಲ ನಂಬಿ ಏನೂ ಪ್ರಯೋಜನವಿಲ್ಲ ಎಂದೂ ಎಚ್ಚರಿಸುತ್ತಾರೆ
Jun 20, 2019
Loading...
Loading...
video  
ಶಿವನು ಬ್ರಹ್ಮನ ಐದನೇ ತಲೆಯನ್ನೇಕೆ ಸಿಗಿದನು?
ಶಿವನು ಬ್ರಹ್ಮನ ಮೇಲೆ ಮುಗಿಬಿದ್ದು ಅವನ ಐದನೇ ತಲೆಯನ್ನೇಕೆ ಸಿಗಿದನು, ಮತ್ತು ಹೇಗೆ ಶಿವನು ಸೃಷ್ಟಿಯನ್ನು ಗಹನವಾಗಿ ಅವಲೋಕಿಸಿ ನಿಚ್ಚಳ ನಿಶ್ಚಲತೆಯನ್ನು ಹೊಂದಿದನು ಎಂಬ ಕಥೆಯನ್ನು ಸದ್ಗುರುಗಳು ಹೇಳುತ್ತಾರೆ.
Jun 18, 2019
Loading...
Loading...
video  
ಪೂಸಲಾರ್ - ಶಿವನೇ ಬರಲೊಪ್ಪಿದ ಅನರ್ಘ್ಯ ಮಂದಿರ
ಭವ್ಯವಾದ ಶಿವದೇವಾಲಯವನ್ನು ಕಟ್ಟಿಸಿದ ರಾಜನ ಕನಸಿನಲ್ಲಿ ಬಂದ ಶಿವ, "ನನಗೆ ನೀನು ಕಟ್ಟಿಸಿದ ದೇವಾಲಯದ ಪ್ರತಿಷ್ಠಾಪನೆಯ ದಿನ ಬರಲು ಸಾಧ್ಯವಿಲ್ಲ" ಎಂದನೇಕೆ?
Jun 18, 2019
Loading...
Loading...
video  
ಶಿವನನ್ನು ಒಪ್ಪಿದರೆ ಶಿವನೇ ಒಪ್ಪಿದಂತೆ
ಶಿವನು ಎಲ್ಲವನ್ನೂ ಒಳಗೊಳ್ಳುವ, ಮತ್ತು ವಿರೋಧಾಭಾಸದಿಂದ ಕೂಡಿದ ಗುಣಗಳ ಮೂರ್ತರೂಪ. ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡರೆ, ನೀವು ಜೀವನವನ್ನೇ ಮೀರಿದಂತೆ ಎಂಬ ರಹಸ್ಯವನ್ನು ಸದ್ಗುರುಗಳು ಹೊರಗೆಡಹುತ್ತಾರೆ
Jun 18, 2019
Loading...
Loading...
video  
ನಿಮ್ಮೊಳಗಿನ 'ಜೀವ'ವೇ ಆಗಿದೆ ಕನ್ಫ್ಯೂಸ್! | ಸದ್ಗುರು
ನಿಶ್ಚಲತತ್ತ್ವೇ ಜೀವನ್ಮುಕ್ತಿ" ಎಂಬುದನ್ನು ವಿವರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ಯಾರು ತಮ್ಮ ಸಂಕಲ್ಪದಲ್ಲಿ ದೃಢವಾಗಿರುತ್ತಾರೋ ಅವರಿಗೆ ಮುಕ್ತಿಯನ್ನು ನಿರಾಕರಿಸಲಾಗುವುದಿಲ್ಲ. ಆದರೆ ನಮ್ಮೊಳಗೆ ಕ್ಷಣ ಕ್ಷಣಕ್ಕೂ ದಿಕ್ಕು ಬದಲಾಗುವುದರಿಂದ ಮನುಷ್ಯರ ಶಕ್ತಿಯ ಕನಿಷ್ಟ 95% ಸುಮ್ಮನೆ ವ್ಯರ್ಥವಾಗುತ್ತಿದೆ. ನಮ್ಮೊಳಗಿನ ’ಜೀವ’ಕ್ಕೇ ಕನ್ಫ್ಯೂಸ್ ಆಗಿದೆ, ನಮಗೆ ನಿಜವಾಗಿ ಏನು ಬೇಕು ಎಂದು!
Jun 15, 2019
Loading...
Loading...
video  
ವಾಕ್ ಶುದ್ಧಿ - ನಮ್ಮ ಮೇಲೆ ಶಬ್ದ-ಮಾತುಗಳ ಪರಿಣಾಮ | ಸದ್ಗುರು
ವಾಕ್ ಶುದ್ಧಿ ಎಂದರೇನು, ಅದನ್ನು ಪಾಲಿಸುವುದು ಹೇಗೆ ಮತ್ತು ಅದರ ಮಹತ್ವವೇನು ಎಂದು ಸದ್ಗುರುಗಳು ವಿವರಿಸುತ್ತಾರೆ.
Jun 13, 2019
Loading...
Loading...
article  
ಧ್ಯಾನದ ಉಪ-ಪರಿಣಾಮಗಳು, ಮತ್ತು ಅವುಗಳಿಗೆ ಏಕೆ ಮಹತ್ವವನ್ನು ನೀಡಬಾರದು !
ಸದ್ಗುರುಗಳು ಧ್ಯಾನದ ಪ್ರಯೋಜನಗಳ ಬಗೆಗಿನ ಒಂದು ಪ್ರಶ್ನೆಗೆ ಉತ್ತರಿಸುತ್ತ, ಅದರಿಂದಾಗುವ ದೈಹಿಕ ಮತ್ತು ಮಾನಸಿಕ ಲಾಭಗಳು ಕೇವಲ ಉಪ-ಪರಿಣಾಮಗಳಷ್ಟೆ, ಆದರೆ “ಅದರ ನಿಜವಾದ ಲಾಭವು ನಿಧಾನವಾಗಿ ಬೆಳೆಯುತ್ತಿರುತ್ತದೆ” ಎಂದು ಹೇಳುತ್ತಾರೆ.
Apr 11, 2019
Loading...
Loading...
article  
ಮಹಾಶಿವರಾತ್ರಿ 2019-ರಂದು ಸಾಧನಪಾದ ಕಾರ್ಯಕ್ರಮದ ಸಮಾಪನೆ
ಸುಮಾರು 7 ತಿಂಗಳ ತೀವ್ರತರವಾದ ಸಾಧನೆಯ ನಂತರ, ಮೊದಲ ಸಾಧನಪಾದ ಕಾರ್ಯಕ್ರಮವು ಮಹಾಶಿವರಾತ್ರಿಯಂದು ಪರಿಸಮಾಪ್ತಿಗೊಂಡಿತು. ಸದ್ಗುರುಗಳು ಇಲ್ಲಿ ಆಂತರಿಕ ಬೆಳವಣಿಗೆಗೆ ಸಮಯವನ್ನು ವಿನಿಯೋಗಿಸುವುದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾರೆ ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
Mar 26, 2019
Loading...
Loading...
Read more Sadhguru's Wisdom on ಈಶ ಯೋಗ
 
Read more articles from Isha on ಈಶ ಯೋಗ
 
Close