User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

ಬುದ್ಧಿ

Want to get a fresh perspective on ಬುದ್ಧಿ? Explore Sadhguru’s wisdom and insights through articles, videos, quotes, podcasts and more.

article  
ಮಾನವ ಜೀವಿಯಾಗಿರುವುದೇ ಅದ್ಭುತ!
ಸದ್ಗುರುಗಳು, ‘ಗಲ್ಫ್ ನ್ಯೂಸ್‍’ಗೆ ನೀಡಿರುವ ಒಂದು ಸಂದರ್ಶನದಲ್ಲಿ, ಮಾನವ ಅನುಭವಗಳ ರೀತಿನೀತಿಗಳನ್ನು ಗಮನಿಸುತ್ತಾ, ಹೇಗೆ ಅದರ ಮೇಲೆ ಪ್ರಭುತ್ವ ಪಡೆಯಬಹುದು ಎಂಬುದನ್ನು ವಿವರಿಸುತ್ತಾರೆ
Apr 27, 2021
Loading...
Loading...
article  
‘ಆಕಾಶಿಕ ಬುದ್ಧಿವಂತಿಕೆ’ ನಿಮ್ಮದಾಗುವುದು ಹೇಗೆ?
ಕೆಲವರ ಜೀವನ ತಂಗಾಳಿಯಂತೆ ಸರಾಗವಾಗಿ ಸಾಗುತ್ತದೆ ಮತ್ತೆ ಕೆಲವರದ್ದು ಒದ್ದಾಟ ತೊಳಲಾಟದಿಂದ ಕೂಡಿರುತ್ತದೆ. ಹೀಗೇಕೆ ಎಂದು ನೀವು ಯೋಚಿಸಿದ್ದೀರಾ? ಸದ್ಗುರುಗಳು ನಮಗೆ ಆಕಾಶಿಕ ಅಥವಾ ಆಕಾಶ ಅಂಶದ ಬುದ್ಧಿವಂತಿಕೆಯ ಕುರಿತು ಮತ್ತು ಈ ಬೃಹತ್ ಜ್ಞಾನವನ್ನು ನಮ್ಮ ಜೀವನದಲ್ಲಿ ಹೇಗೆ ಜಾಗೃತಗೊಳಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ.
Jan 18, 2021
Loading...
Loading...
article  
ಸದಾ ಗಮನದಿಂದಿರಲು ಬೇಕಾದ ಅಂಶ
ಸದ್ಗುರುಗಳೊಂದಿಗಿನ ಒಂದು ಪ್ರಶ್ನೋತ್ತರದ ಅವಧಿಯಲ್ಲಿ, ‘ತಮ್ಮ ಸಾಧನೆಯಲ್ಲಿ ಹೇಗೆ ಹೆಚ್ಚಿನ ಗಮನವನ್ನು ತಂದುಕೊಳ್ಳಬಹುದು’ ಎಂದೊಬ್ಬರು ಪ್ರಶ್ನಿಸುತ್ತಾರೆ. ಒಬ್ಬರಲ್ಲಿ ಗಮನ ಸಹಜವಾಗಿಯೇ ನೆಲೆಸಬೇಕಾದಲ್ಲಿ, ಅವರು ಮೊದಲು ತಮ್ಮನ್ನು ಆಳವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ.
Nov 4, 2020
Loading...
Loading...
article  
ಆಕಾಶ - ಒಂದು ಮಹತ್ತರವಾದ ಬುದ್ಧಿವಂತಿಕೆ
ಪ್ರತಿ ತಿರುವಿನಲ್ಲಿಯೂ ಜೀವನ ನಿಮ್ಮ ವಿರುದ್ಧ ಹೋಗುತ್ತಿರುವಂತೆ ನಿಮಗೇಕೆ ಭಾಸವಾಗುತ್ತದೆ ಎಂದು ಎಂದಾದರೂ ನೀವು ಯೋಚಿಸಿದ್ದೀರಾ? ಅಥವಾ ಕೆಲವು ಜನರಿಗೆ ಅದು ಸರಾಗವಾಗಿ ಸಾಗುವಂತೆ ಏಕೆ ತೋರುತ್ತದೆ ? ಆಕಾಶ ಪ್ರಜ್ಞೆ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ಬುದ್ಧಿವಂತಿಕೆ ಅಸ್ತಿತ್ವದಲ್ಲಿದೆ ಎಂದು ಸದ್ಗುರುಗಳು ವಿವರಿಸುತ್ತಾರೆ , ಮತ್ತದು ನಾವು ಜೀವನದ ಮೂಲಕ ಹೇಗೆ ಮುಂದೆಸಾಗುತ್ತೇವೆ ಎನ್ನುವುದರಲ್ಲಿ ಒಂದು ನಿರ್ದಿಷ್ಟವಾದ ಪಾತ್ರವನ್ನು ವಹಿಸುತ್ತದೆ.
Sep 16, 2019
Loading...
Loading...
Read more Sadhguru's Wisdom on ಬುದ್ಧಿ
 
Read more articles from Isha on ಬುದ್ಧಿ
 
Close