User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Sadhguru
  • Wisdom
  • Yoga & Meditation
  • Events
  • Centers
  • Health
  • Outreach
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

ಹಠಯೋಗ

Want to get a fresh perspective on ಹಠಯೋಗ? Explore Sadhguru’s wisdom and insights through articles, videos, quotes, podcasts and more.

article  
ಯೋಗದಲ್ಲಿ ಅನೇಕ "ನಿಯಮಗಳು" ಏಕೆ?
"ಯೋಗಾಭ್ಯಾಸದಲ್ಲಿ ಬಹಳಷ್ಟು ನಿಯಮಗಳನ್ನು ಅನುಸರಿಸುವ ಅಗತ್ಯವಿದೆಯೇ," ಎಂಬ ಪ್ರಶ್ನೆಗೆ ಸದ್ಗುರುಗಳು, "ಯೋಗ ಎಂಬುದು ನಿಯಮಗಳ ಬಗ್ಗೆ ಅಲ್ಲ, ಬದಲಾಗಿ ಮಾನವ ದೇಹದ ವ್ಯವಸ್ಥೆ(ಜ್ಯಾಮಿತಿ)ಯನ್ನು ಅರ್ಥಮಾಡಿಕೊಳ್ಳುವ ಬಗ್ಗೆ" ಎನ್ನುತ್ತಾರೆ.
Dec 22, 2020
Loading...
Loading...
article  
ಯೋಗಾಭ್ಯಾಸಕ್ಕೆ ಯಾವ ರೀತಿಯ ಬಟ್ಟೆಗಳು ಸೂಕ್ತ?
ಸದ್ಗುರುಗಳು ಯೋಗಾಭ್ಯಾಸದ ಸಮಯದಲ್ಲಿ ಸರಿಯಾದ ರೀತಿಯ ಬಟ್ಟೆಯನ್ನು ಧರಿಸುವ ಪ್ರಾಮುಖ್ಯತೆಯನ್ನು ಮತ್ತು ಆ ಸಮಯದಲ್ಲಿ ದೇಹದ ಮೇಲೆ ಲೋಹದ ವಸ್ತುಗಳನ್ನು ಏಕೆ ಧರಿಸಬಾರದು ಎಂಬುದನ್ನು ವಿವರಿಸುತ್ತಾರೆ.
Nov 24, 2020
Loading...
Loading...
article  
ಇಪ್ಪತ್ತೊಂದು ಯೋಗಾಸನಗಳ ಒಂದು ಸಮೂಹವೇಕೆ?
ಈಶಾ ಹಠ ಯೋಗ ಕಾರ್ಯಕ್ರಮಗಳು 21 ಆಸನಗಳನ್ನು ಏಕೆ ನೀಡುತ್ತವೆ? ದೇಹದ ಶಕ್ತಿಯನ್ನು ದೊಡ್ಡ ರೀತಿಯಲ್ಲಿ ವರ್ಧಿಸುವ ಮೊದಲು ವ್ಯವಸ್ಥೆಯನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳಬೇಕು ಎಂದು ಸದ್ಗುರುಗಳು ವಿವರಿಸುತ್ತಾರೆ.
Jul 31, 2020
Loading...
Loading...
article  
ಒಳಗಿನ ಸೂರ್ಯನನ್ನು ಸಚೇತನಗೊಳಿಸುವುದು ಎಂದರೆ ನಿಜವಾಗಿಯೂ ಏನು?
ಒಳಗಿನ ಸೂರ್ಯನನ್ನು ಸಚೇತನಗೊಳಿಸುವುದು ಎಂದರೆ ನಿಜವಾಗಿಯೂ ಏನು? ಸದ್ಗುರುಗಳು ತಮ್ಮ ಯೌವನದಲ್ಲಿ ತಾವು ಸೂರ್ಯಕ್ರಿಯೆಯನ್ನು ಕಲಿಯುವಾಗ ತಮ್ಮಲ್ಲಾದ ಪರಿವರ್ತನೆಯ ಕಥೆಯನ್ನು ವಿವರಿಸುತ್ತಾರೆ. ಒಂದು ಕ್ರಿಯೆಯನ್ನು ಅಭ್ಯಾಸ ಮಾಡುವ ಮೂಲಭೂತ ಉದ್ಧೇಶ, ಅಸ್ತಿತ್ವದ ಎಲ್ಲದರೊಂದಿಗೆ ನಿಮ್ಮನ್ನು ನೀವು ಹೊಂದಿಸಿಕೊಳ್ಳುವುದು ಎನ್ನುವುದನ್ನು ಅವರು ವಿವರಿಸುತ್ತಾರೆ.
Apr 24, 2020
Loading...
Loading...
article  
ನಿಮ್ಮ ಮನಸ್ಸಿಗೆ ಹಠಯೋಗ ಹೇಗೆ ಸಹಾಯ ಮಾಡಬಲ್ಲುದು?
ಸದ್ಗುರುಗಳು ಹಠಯೋಗವು ಶರೀರ ಮತ್ತು ಮನಸ್ಸುಗಳೆರಡಕ್ಕೂ ಹೇಗೆ ನಿಖರತೆಯನ್ನು ತಂದುಕೊಡಬಲ್ಲುದು ಎಂಬ ಕುರಿತು ವಿವರಿಸುತ್ತಾರೆ ಮತ್ತು ಈ ಪ್ರಕ್ರಿಯೆಯನ್ನು ಬಲಗೊಳಿಸುವ ಕೆಲವು ವಿಧಾನಗಳನ್ನು ನಮಗೆ ನೀಡುತ್ತಾರೆ.
Apr 10, 2020
Loading...
Loading...
article  
ಹಠ ಯೋಗ - ಸೂರ್ಯನೊಂದಿಗೆ ಸಂಪರ್ಕ
ಸೂರ್ಯ ಕ್ರಿಯಾ, ಸೂರ್ಯ ನಮಸ್ಕಾರ ಮತ್ತು ಸೂರ್ಯ ಶಕ್ತಿ - ಸೂರ್ಯನಿಗೆ ಸಂಬಂಧಿಸಿದಂತೆ ಇರುವ ಈ ಮೂರೂ ಪ್ರಕ್ರಿಯೆಗಳಿಗೆ ಪ್ರಸ್ತುತವಿರುವ ಪ್ರಧಾನ ಅಂಶವನ್ನು ಸದ್ಗುರುಗಳು ಪ್ರಸ್ತಾಪಿಸುತ್ತಾರೆ.
Apr 6, 2020
Loading...
Loading...
article  
ಯೋಗಾಭ್ಯಾಸದಲ್ಲಿ ಬಂಧಗಳ ನಿಜವಾದ ಮಹತ್ವ
ಯೋಗ ವ್ಯವಸ್ಥೆಯಲ್ಲಿ ಬಂಧಗಳ ಮಹತ್ವದ ಬಗ್ಗೆ ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ ಮತ್ತು ಅವು ಹೇಗೆ ನಮ್ಮ ಪ್ರಾಣಶಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಡೆಗೆ ಒಂದು ಹೆಜ್ಜೆಯಾಗಿದೆ ಎಂಬುದನ್ನು ತಿಳಿಸಿಕೊಡುತ್ತಾರೆ.
Mar 2, 2020
Loading...
Loading...
article  
ಪ್ರಾಜೆಕ್ಟ್ ‘ಮಾನವ’: ವಿವಶತೆಯಿಂದ ಅರಿವಿನ ಕಡೆಗೆ
ಹಠಯೋಗ ವಿಮೋಚನೆಯ ಒಂದು ಮಾರ್ಗ ಎಂದು ಸದ್ಗುರು ಹೇಳುತ್ತಾರೆ. ಇದು ನಿರ್ಬಂಧಗಳನ್ನು ಮೀರಿ ನಮ್ಮನ್ನು ಜಾಗೃತಿಯೆಡೆಗೆ ಹೇಗೆ ಕರೆದೊಯ್ಯುತ್ತದೆ ಎಂದು ಅವರು ಇಲ್ಲಿ ವಿವರಿಸುತ್ತಾರೆ
Dec 11, 2019
Loading...
Loading...
video  
ಜೀವನವನ್ನೇ ಬದಲಿಸಬಲ್ಲ ’ಸೂರ್ಯ ಕ್ರಿಯಾ’!
Nov 18, 2019
Loading...
Loading...
sadhguru spot  
ಸೂರ್ಯ ಕ್ರಿಯಾ – ಸಂಘರ್ಷವಿರದ ಜೀವನ
ಈ ಲೇಖನದಲ್ಲಿ, ಸದ್ಗುರುಗಳು ಹಠಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಸೂರ್ಯ ಕ್ರಿಯಾ ದೀಕ್ಷೆ ಮತ್ತು ಅದರ ಲಾಭಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾರೆ.
Nov 11, 2019
Loading...
Loading...
sadhguru spot  
ಸೂರ್ಯ ಕ್ರಿಯಾ - ಕರ್ಮದ ಚಕ್ರದಿಂದ ಬಿಡುಗಡೆ
ಈ ಲೇಖನದಲ್ಲಿ ಸದ್ಗುರುಗಳು 'ಸೂರ್ಯ ಕ್ರಿಯಾ'ವನ್ನು ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ, ಅದು ಕೇವಲ ಶಾರೀರಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಮಾತ್ರವಲ್ಲದೆ, ಒಂದು ಅತ್ಯಂತ ಶಕ್ತಿಯುತವಾದ ಆಧ್ಯಾತ್ಮಿಕ ಸಾಧ್ಯತೆಯಾಗಿಯೂ ಪರಿಣಮಿಸಬಲ್ಲದು ಎಂದು ಹೇಳುತ್ತಾರೆ.
Nov 3, 2019
Loading...
Loading...
article  
ಶಾಸ್ತ್ರೀಯ ಯೋಗ : ಸೂರ್ಯ ಕ್ರಿಯಾ ಮತ್ತು ಸೂರ್ಯ ಶಕ್ತಿ
ಶಾಸ್ತ್ರೀಯ ಯೋಗದ ಈ ನಮ್ಮ ಸರಣಿಗಳಲ್ಲಿ, ಶಕ್ತಿಯ ಆಗರವಾದ ಸೂರ್ಯನ ಜೊತೆಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಬಹುದಾದ ಹಲವು ರೀತಿಗಳ ಬಗ್ಗೆ ತಿಳಿದುಕೊಳ್ಳೋಣ.
Oct 31, 2019
Loading...
Loading...
article  
ಅಂಗಮರ್ದನ – ನಿಮ್ಮ ಅಂಗಗಳ ಮೇಲೆ ನೈಪುಣ್ಯವನ್ನು ಸಾಧಿಸುವುದು
ಶಾಸ್ತ್ರೀಯ ಯೋಗ ಕಾರ್ಯಾಗಾರ ಒಂದರಲ್ಲಿ, ಸದ್ಗುರುಗಳು ಭೌತಿಕ ಶರೀರ ಹಾಗೂ ಪ್ರಾಣಮಯ ಶರೀರ ಎರಡಕ್ಕೂ ವ್ಯಾಯಾಮವನ್ನು ನೀಡುವಂತಹ ಅತ್ಯಂತ ಶಕ್ತಿಯುತ ಪದ್ಧತಿಯಾದ ಅಂಗಮರ್ದನದ ಕುರಿತಾಗಿ ಮಾತನಾಡುತ್ತಾರೆ.
Oct 18, 2019
Loading...
Loading...
article  
ಯೋಗಾಸಾನ ಮಾಡುವಾಗ ಮಾತನಾಡಿದರೆ ಏನಾಗುತ್ತದೆ?
ಯೋಗಾಸನಗಳನ್ನು ಅಭ್ಯಾಸ ಮಾಡುವಾಗ ಮೌನವಾಗಿರುವುದು ಮತ್ತು ಅದರತ್ತ ನಿಮ್ಮ ಪೂರ್ತಿ ಗಮನವನ್ನು ಹರಿಸುವುದು ಏಕೆ ಅತ್ಯಗತ್ಯ ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ.
Jul 5, 2019
Loading...
Loading...
article  
ಕೇಶಮುಂಡನ ಮಾಡಿಸಿಕೊಳ್ಳುವುದರ ಮಹತ್ವವೇನು?
ತಲೆಯನ್ನು ಬೋಳಿಸಿಕೊಳ್ಳುವುದು ಅಥವಾ ಕೂದಲನ್ನು ಕತ್ತರಿಸದೆ ಹಾಗೆಯೇ ಬಿಡುವುದು ಆಧ್ಯಾತ್ಮದ ಮಾರ್ಗದಲ್ಲಿ ಯಾವೆಲ್ಲಾ ರೀತಿಗಳಲ್ಲಿ ಪರಿಣಾಮಗಳನ್ನು ಬೀರುತ್ತದೆ ಎನ್ನುವುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ.
Apr 5, 2019
Loading...
Loading...
Read more Sadhguru's Wisdom on ಹಠಯೋಗ
 
Read more articles from Isha on ಹಠಯೋಗ
 
Close