User
Login | Sign Up
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

About

Sadhguru Exclusive
ishalogo
LoginSignup
  • Volunteer
  • Donate
  • Shop
  • Sadhguru Exclusive
  • About
in
  • Australia
  • Canada
  • India
  • Malaysia
  • Singapore
  • UK & Europe
  • United States
  • Global

ಧ್ಯಾನಲಿಂಗ

Want to get a fresh perspective on ಧ್ಯಾನಲಿಂಗ? Explore Sadhguru’s wisdom and insights through articles, videos, quotes, podcasts and more.

video  
ಧ್ಯಾನಲಿಂಗ - 15000 ವರ್ಷಗಳ ರೋಚಕ ಕಥನ The Legend of Dhyanalinga - A 15,000 Year History
ಜಗಕ್ಕೊಬ್ಬ ಪರಿಪೂರ್ಣ ಚೇತನವನ್ನು ಅರ್ಪಿಸುವುದು ಸಪ್ತರ್ಷಿಗಳ ಮುಂದಿನ ಪೀಳಿಗೆಯವರಾದ ಯೋಗಿ ಸುನೀರರಿಂದ ಆರಂಭಿಸಿ ಇಂದಿನವರೆಗಿನ ಯೋಗಿಗಳ ಮಹತ್ವಾಕಾಂಕ್ಷೆ. ಅಂತಹವರಲ್ಲೊಬ್ಬರು ಸದ್ಗುರುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನ್ನೂ, ತಮ್ಮ ಗುರುಗಳ ಸಂಕಲ್ಪವನ್ನು ಪೂರೈಸಲು ತಾವು ಮೂರು ಜನ್ಮಗಳ ಕಾಲ ಶ್ರಮಿಸಿದ್ದನ್ನೂ ಸದ್ಗುರುಗಳು ಮನಬಿಚ್ಚಿ ಮಾತನಾಡುತ್ತಾರೆ.
Jul 2, 2019
Loading...
Loading...
article  
ಆತ್ಮಜ್ಞಾನಿಗಳ ಕನಸು – ಧ್ಯಾನಲಿಂಗದ 19ನೇ ವರ್ಷಾಚರಣೆ
ಆತ್ಮಸಾಕ್ಷಾತ್ಕಾರವನ್ನು ಪಡೆದ ಅನೇಕ ಜ್ಞಾನಿಗಳ ಕನಸಾದ ಧ್ಯಾನಲಿಂಗವು ಅಗಾಧ ಮಹತ್ವವನ್ನು ಹೊಂದಿದಂತಹ ಒಂದು ಶಕ್ತಿ ರೂಪವಾಗಿದ್ದು, ಜೂನ್ 24,1999 ರಂದು ಸದ್ಗುರುಗಳಿಂದ ಪ್ರಾಣಪ್ರತಿಷ್ಠಾಪನೆಗೊಂಡಿತು. ಧ್ಯಾನಲಿಂಗದ 19 ವರ್ಷಗಳ ಪಯಣವನ್ನು ಈ ಕೆಳಗೆ ನೋಡಿರಿ.
Jun 22, 2019
Loading...
Loading...
video  
ಧ್ಯಾನಲಿಂಗ - ಒಂದು ಅಪೂರ್ವ ಧ್ಯಾನಯಂತ್ರ | ಸದ್ಗುರು
ಇದರಲ್ಲಿ ಸದ್ಗುರುಗಳು ಶಕ್ತಿರೂಪಗಳು, ಅವುಗಳ ರಚನೆಯ ಉದ್ದೇಶ, ಮತ್ತು ಧ್ಯಾನಲಿಂಗದ ವಿಶೇಷತೆಯ ಬಗ್ಗೆ ಮಾತನಾಡುತ್ತಾರೆ.
Jun 6, 2019
Loading...
Loading...
video  
ಬಿಲ್ವಪತ್ರೆ ನಿಮ್ಮ ಬಳಿಯಿದ್ದರೆ ಏನಾಗುತ್ತೆ ಗೊತ್ತೇ? | ಸದ್ಗುರು
ಬಿಲ್ವಪತ್ರೆ ಶಿವನಿಗೆ ಪ್ರಿಯವೇ? ಆದರೆ ಅದನ್ನು ಇಟ್ಟುಕೊಂಡು ಅವನೇನು ಮಾಡುತ್ತಾನೆ? ಅದನ್ನು ನಾವು ಶಿವನಿಗೆ ಅರ್ಪಿಸುವುದು ಅದು ಅವನಿಗೆ ಇಷ್ಟವೆಂದಲ್ಲ, ಅದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾರೆ ಸದ್ಗುರು.
May 30, 2019
Loading...
Loading...
article  
ಧ್ಯಾನಲಿಂಗ: ಆಧ್ಯಾತ್ಮಿಕ ಮುಕ್ತಿಯ ಬೀಜ ಬಿತ್ತನೆ
ಏಕೆ ಧ್ಯಾನಲಿಂಗ? ಧ್ಯಾನಲಿಂಗವು ಎಂದಿಗೂ ತಿರುಚಲಾಗದಂತಹ ಒಂದು ಸಾಧನವಾಗಿದ್ದು, ಅದರ ಸನ್ನಿಧಿಗೆ ಬರುವ ಎಲ್ಲರೊಳಗೂ ಆಧ್ಯಾತ್ಮಿಕ ಮುಕ್ತಿಯ ಬೀಜವನ್ನು ಬಿತ್ತುವ ಶಕ್ತಿಯನ್ನು ಅದು ಹೊಂದಿದೆ ಎನ್ನುವುದನ್ನು ಸದ್ಗುರುಗಳು ವಿವರಿಸುತ್ತಾರೆ.
Oct 8, 2018
Loading...
Loading...
Read more Sadhguru's Wisdom on ಧ್ಯಾನಲಿಂಗ
 
Read more articles from Isha on ಧ್ಯಾನಲಿಂಗ
 
Close