ಕಾವೇರಿ ಕೂಗು - ನೀರಿಲ್ಲದ ಜಗತ್ತು! ನಾವು ತಯಾರಾಗಿದ್ದೇವೆಯೇ? #CauveryCalling
ಭೇಟಿ ನೀಡಿ - Kannada.CauveryCalling.org
ಚೆನ್ನೈನಲ್ಲಿ ನೀರು ಖಾಲಿಯಾಯಿತು. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನೀರು ಖಾಲಿಯಾಯಿತು. 2020 ರ ವೇಳೆಗೆ ಭಾರತದ 21 ನಗರಗಳಲ್ಲಿ ಅಂತರ್ಜಲ ಬತ್ತಿಹೋಗಲಿದೆ. ನೀರು ಬತ್ತಿ ಹೋಗುವ ಮುಂದಿನ ನಗರ ನಿಮ್ಮದಾಗಬಹುದು! ಇಂದೇ ಕಾರ್ಯೋನ್ಮುಖರಾಗಿ!
video
Aug 20, 2019
Subscribe
Get weekly updates on the latest blogs via newsletters right in your mailbox.